ಕರುಳಿನ ಕೂಗು - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಇದರ ಮುಖ್ಯ ನಟ ಪ್ರಭಾಕರ್ ಮತ್ತು ನಟಿ ವಿನಯ ಪ್ರಸಾದ್. ಹಂಸಲೇಖ ಇದರ ಸಂಗೀತದ ನಿರ್ದೇಶಕಿ. ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್, ಶ್ರೀನಾಥ್, ಲಕ್ಷ್ಮಣ ,ರಿಚರ್ಡ್ ಲೂಯಿಸ್, ಉಮಾಶ್ರೀ, ಶ್ರೀನಿವಾಸ್ ಮೂರ್ತಿ, ಪ್ರಮಿಳ ಜೋಷಿ, ದೊಡ್ಡಣ್ಣ, ಆಶಾಲತ ,ಶಾಂತಮ್ಮ ಮೊದಲಾದವರು ಅಭಿನಯಿಸಿರುವ ಫ್ಯಾಮಿಲಿ ಸೆಂಟಿಮೆಂಟ್ ಚಲನಚಿತ್ರ ""ಕರುಳಿನ ಕೂಗು".